About US

ನಮಸ್ಕಾರ ಸ್ನೇಹಿತರೆ ಕುಕ್ಕು ವಿತ್ ಚಿಕ್ಕುಗೆ ಸ್ವಾಗತ ಸುಸ್ವಾಗತ ನೀವು ನನ್ನ ಇನ್ಸ್ಟಾಗ್ರಾಮ್ ಅಲ್ಲಿ ತುಂಬಾ ಪ್ರೋತ್ಸಾಹ ಕೊಟ್ಟಿದ್ದೀರಾ ಅಲ್ಲಿ 60,000 ಫಾಲೋವರ್ಸ್ ಕೂಡ ಆಗಿದ್ದೀರಾ ನನಗೆ ನಾನು ಅದಕ್ಕೆ ಆಭಾರಿಯಾಗಿದ್ದೇನೆ ಮನಃಸ್ಪೂರ್ತಿಯಿಂದ ಧನ್ಯವಾದಗಳು ತಿಳಿಸುತ್ತೇನೆ.

ಈ ವೆಬ್ಸೈಟ್ ಮಾಡಿದ ಉದ್ದೇಶ ನಿಮ್ಮೆಲ್ಲರಿಗೂ ಎಲ್ಲಾ ತರಹದ ಸೌತ್ ಇಂಡಿಯನ್ ರೆಸಿಪಿಸ್ ಇನ್ ಡೀಟೇಲ್ ಆಗಿ ಬರೆದು ಹಾಕುತ್ತೇನೆ ಇಲ್ಲಿ ನೀವು ಬ್ರೇಕ್ ಫಾಸ್ಟ್ ರೆಸಿಪಿ ಲಂಚ್ ರೆಸಿಪಿ ಡಿನ್ನರ್ ರೆಸಿಪೀಸ್ ಹಾಗೂ ನಾನ್ ವೆಜ್ ರೆಸಿಪೀಸ್ ಕೂಡ ನೋಡಬಹುದು. 

ನಾನು ಇಲ್ಲಿ ಎಲ್ಲಾ ತರಹದ ಅಡುಗೆಗಳನ್ನು ಹಂತ ಹಂತವಾಗಿ ವಿವರಿಸುತ್ತೇನೆ ಆಗ ನಿಮಗೆ ತುಂಬಾ ಸುಲಭದ ರೀತಿಯಲ್ಲಿ ಅರ್ಥವಾಗುತ್ತದೆ Instagram ಅಲ್ಲಿ 40 ರಿಂದ 50 ಸೆಕೆಂಡ್ಗಳಲ್ಲಿ ನಾನು ವಿವರಿಸಿರುವ ರೀತಿ ನಿಮಗೆ ಕನ್ಫ್ಯೂಷನ್ ಆಗಬಹುದು ಹಾಗಾಗಿ ಇಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ವಿವರಿಸುತ್ತೇನೆ. 

ನನ್ನ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದು ಭಾವಿಸುತ್ತೇನೆ ಧನ್ಯವಾದಗಳು ನಿಮಗೆ ಏನೇ ಅಭಿಪ್ರಾಯಗಳಿರಲಿ ಅಥವಾ ಸಲಹೆಗಳಿರಲಿ ಅದನ್ನು ನನಗೆ ತಲುಪಿಸಬಹುದು.

ನಿಮ್ಮ ಆಶೀರ್ವಾದ ಹಾಗೂ ಪ್ರೋತ್ಸಾಹ ನಮ್ಮ ಚಾನೆಲ್ ಮೇಲೆ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ.

 ಧನ್ಯವಾದಗಳು ಶುಭದಿನ.